Surprise Me!

ಹೊಸಾ ಸಿನಿಮಾಗೆ ಹೊಸಾ ಅವತಾರದಲ್ಲಿ ನಟ ಶ್ರೀಮುರಳಿ | Filmibeat Kannada

2018-03-22 194 Dailymotion

Check out the new look of Kannada Actor Sriimurali for his upcoming film 'Production no.1'.

'ಉಗ್ರಂ' ವೀರಂ ಅಂತ ಗಾಂಧಿನಗರದಲ್ಲಿ ಉಗ್ರ ಪ್ರತಾಪ ಮೆರೆದಿದ್ದ ನಟ
ಶ್ರೀಮುರಳಿ, 'ರಥಾವರ' ಏರಿ, ಶಿವಣ್ಣನ ಜೊತೆಗೆ 'ಮಫ್ತಿ' ಮೂಲಕ ಹ್ಯಾಟ್ರಿಕ್ ಹಿಟ್ ಬಾರಿಸಿದ್ದಾಯ್ತು. ಮೂರು ವರ್ಷಗಳಲ್ಲಿ ಮೂರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಶ್ರೀಮುರಳಿ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

Buy Now on CodeCanyon